ದಕ್ಷಿಣ ಭಾರತ ಮಾದಕ ಸುಂದರಿ ಲಕ್ಷ್ಮೀ ರೈ ಜೂಲಿ-2 ಚಿತ್ರದ ಟ್ರೇಲರ್ ಮೂಲಕವೇ ಬಾಲಿವುಡ್`ನಲ್ಲಿ ಬಿಸಿ ಏರಿಸಿದ್ದಾರೆ. ಜೂಲಿ ಮೊದಲ ಚಿತ್ರದ ಸೀನ್`ಗಳಿಗಿಂತಲೂ ಲಕ್ಷ್ಮೀ ರೈ ಮತ್ತಷ್ಟು ಹಾಟ್ ಆಗಿ ಕಾಣಿಸಿಕೊಂಡು ಸುದ್ದಿ ಮಾಡಿದ್ದಾರೆ. ತಮ್ಮ ಈ ಚಿತ್ರದ ಪ್ರಚಾರದ ವೇಳೆ ಲಕ್ಷ್ಮೀ ರೈಗೆ ಹಲವು ಬಾರಿ ಮುಜುಗರ ಮೂಡಿಸಿದ ಪ್ರಶ್ನೆಯೊಂದು ಎದುರಾಯ್ತು. ಅಲ್ಲಿದ್ದ ಒಬ್ಬ ಪತ್ರಕರ್ತ ಧೋನಿ ಬಗ್ಗೆ ಪ್ರಶ್ನೆ ಹರಿಬಿಟ್ಟಿದ್ದಾರೆ. ಧೋನಿ ಬಗೆಗಿನ ಪ್ರಶ್ನೆಗೆ ಕೋಪದಿಂದ