ಮುಂಬೈ: ಅಮೀರ್ ಖಾನ್ ಸಿನಿಮಾ ಮಾಡುವುದು ಅಪರೂಪ. ಆದರೆ ಮಾಡಿದರೆ ಅವರ ಸಿನಿಮಾಗಳು ಕೋಟಿ ಕೋಟಿ ಬಾಚಿಕೊಳ್ಳುತ್ತವೆ. ಆದರೆ ಇದೀಗ ಲಾಲ್ ಸಿಂಗ್ ಛಡ್ಡಾ ಆ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದೆ.ದೇಶದಾದ್ಯಂತ ಬಿಡುಗಡೆಯಾದ ಲಾಲ್ ಸಿಂಗ್ ಛಡ್ಡಾ ಮೊದಲನೆಯ ದಿನದ ಕಲೆಕ್ಷನ್ ಕೇವಲ 10 ರಿಂದ 11 ಕೋಟಿ ಅಷ್ಟೇ. ಸಾಮಾನ್ಯವಾಗಿ ಅವರ ಸಿನಿಮಾ ಮೊದಲ ದಿನ 30 ಕೋಟಿ ರೂ.ವರೆಗೆ ಗಳಿಕೆ ಮಾಡುತ್ತವೆ.ಆದರೆ 180 ಕೋಟಿ ರೂ. ವೆಚ್ಚದಲ್ಲಿ