ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಮತ್ತು ಆನಂದ್ ಪಿರಾಮಿಲ್ ವಿವಾಹ ಕಾರ್ಯಕ್ರಮದ ಪೂರ್ವಭಾವಿ ಕಾರ್ಯಕ್ರಮಗಳು ಈಗಾಗಲೇ ಆರಂಭವಾಗಿದ್ದು, ಅತಿಥಿಗಳಿಗಾಗಿಯೇ ಅಂಬಾನಿ ಕುಟುಂಬ ಮಾಡಿರುವ ತಯಾರಿ ನೋಡಿದರೆ ಬೆರಗಾಗುವುದು ಗ್ಯಾರಂಟಿ.ಉದಯಪುರದಲ್ಲಿ ವಿವಾಹ ಪೂರ್ವ ಪಾರ್ಟಿ ಮೂರು ದಿನಗಳ ಕಾಲ ನಡೆಯುತ್ತಿದ್ದು, ಈ ಪಾರ್ಟಿಗೆ ಬಾಲಿವುಡ್, ಉದ್ಯಮ, ರಾಜಕೀಯ ಕ್ಷೇತ್ರದ ಗಣ್ಯಾತಿಗಣ್ಯರೇ ಆಗಮಿಸುತ್ತಿದ್ದಾರೆ. ವಿಐಪಿ ಅತಿಥಿಗಳಿಗಾಗಿ ಅಂಬಾನಿ ಕುಟುಂಬ ವಿಐಪಿ ಆತಿಥ್ಯವನ್ನೇ ಮಾಡಿದೆ.ಉದಯಪುರದ ಏರ್ ಪೋರ್ಟ್ ನಲ್ಲಿ ಹೆಚ್ಚಿನ