ಮುಂಬೈ: ಬಾಲಿವುಡ್ ನಟಿ ಲಕ್ಷ್ಮೀ ರೈ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ಜೂಲಿ 2 ಸಿನಿಮಾದ ಕೆಲವು ಬೋಲ್ಡ್ ದೃಶ್ಯಗಳು ಲೀಕ್ ಆಗಿದ್ದು ಇದರ ಹಿಂದೆ ಸಂಚು ನಡೆದಿದೆಯಾ ಎಂಬ ಅನುಮಾನ ಹುಟ್ಟಿಸಿದೆ. ಜೂಲಿ 2 ರಲ್ಲಿ ಕೆಲವು ಇಂಟಿಮೇಟ್ ದೃಶ್ಯಗಳಿದ್ದು, ಆ ದೃಶ್ಯಗಳನ್ನು ಯಾರೋ ಅಂತರ್ಜಾಲದಲ್ಲಿ ಹರಿಯಬಿಟ್ಟಿದ್ದಾರಂತೆ. ಆದರೆ ನಾನು ಪ್ರಚಾರದಲ್ಲಿ ಬ್ಯುಸಿ ಇದ್ದೇನೆ. ವಿಶೇಷವಾಗಿ ಇಂತಹದ್ದೇ ದೃಶ್ಯಗಳನ್ನು ಯಾರು ಹರಿಯಬಿಟ್ಟಿದ್ದು ಎಂದು ಗೊತ್ತಿಲ್ಲ. ಇದು ನಿಜವಾಗಿ ಅಸಂಬದ್ಧ ಎಂದಿದ್ದಾರೆ