ಇತ್ತೀಚೆಗೆ ವೆಬ್ ಶೋ ಒಂದರಲ್ಲಿ ಕಾಣಿಸಿಕೊಂಡ ನಟ ಆರ್. ಮಾಧವನ್, ಜಿಮ್ನಲ್ಲಿ ವರ್ಕೌಟ್ ಮಾಡುವಾಗ ಅವರ ಭುಜಕ್ಕೆ ಗಾಯವಾಗಿದೆ, ಪರಿಣಾಮವಾಗಿ ಮಾಧವನ್ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಎರಡು ತಿಂಗಳು ವಿಶ್ರಾಂತಿ ಪಡೆಯಬೇಕು ಮತ್ತು ಐದು ತಿಂಗಳು ಯಾವುದೇ ಸ್ಟಂಟ್ ಮಾಡಬಾರದು ಎಂದು ವೈದ್ಯರು ತಿಳಿಸಿದ್ದಾರೆ. ಎರಡು ವರ್ಷಗಳ ಹಿಂದೆ ಇದೇ ರೀತಿಯಾಗಿ ಚಿತ್ರವೊಂದರಲ್ಲಿ ಮಾಧವನ್ ಗಾಯಗೊಂಡಿದ್ದರು ಎಂದು ವರದಿಗಳು ತಿಳಿಸಿವೆ. ಅವರು ದ್ವಿಭಾಷಾ ಕ್ರೀಡಾ ನಾಟಕ ಇರುಧಿ