ನವದೆಹಲಿ: ಪ್ಯಾರಿಸ್ ನ ಅಪಾರ್ಟ್ ಮೆಂಟ್ ನಲ್ಲಿ ತಮ್ಮ ಮೇಲೆ ದುಷ್ಕರ್ಮಿಗಳು ನಡೆಸಿದ ಹಲ್ಲೆಯಿಂದ ತಾನು ವಿಚಲಿತನಾಗಿಲ್ಲ ಎಂದು ಬಾಲಿವುಡ್ ಬೆಡಗಿ ಮಲ್ಲಿಕಾ ಶೆರಾವತ್ ಹೇಳಿಕೊಂಡಿದ್ದಾರೆ.ಟ್ವಿಟರ್ ನಲ್ಲಿ ಸಂದೇಶ ಬರೆದಿರುವ ಅವರು ನನ್ನನ್ನು ಕೆಡವಲು ಮೂರು ಜನ ಮುಸುಕುಧಾರಿಗಳಿದ್ದರೆ ಸಾಲದು. ನಾನು ಸಾಮರ್ಥ್ಯಶಾಲಿ ಮಹಿಳೆ ಎಂದಿದ್ದಾರೆ. ಈ ಮೂಲಕ ತಾನು ದಾಳಿಯಿಂದ ವಿಚಲಿತಳಾಗಿಲ್ಲ ಎಂದು ಸಂದೇಶ ನೀಡಿದ್ದಾರೆ.ಎರಡು ದಿನಗಳ ಹಿಂದೆ ಶೆರಾವತ್ ಮೇಲೆ ಪ್ಯಾರಿಸ್ ನ ಆಕೆಯ ಅಪಾರ್ಟ್ ಮೆಂಟ್