ಬಾಲಿವುಡ್ ಹಾಟ್ ನಟಿ ಸನ್ನಿ ಲಿಯೋನ್ ತಮ್ಮ ಮುಂಬರುವ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವರದಿಯ ಪ್ರಕಾರ ಸಿನಿಮಾ ಸೆಟ್ನಲ್ಲಿದ್ದ ವ್ಯಕ್ತಿಯೊಬ್ಬ ಸನ್ನಿ ಲಿಯೊನ್ ಜತೆ ಒಂದು ರಾತ್ರಿಗೆ ರೇಟ್ ಎಷ್ಟು ಎಂದ ಕೇಳಿ ಅಸಭ್ಯವಾಗಿ ಮಾತನ್ನಾಡಲಾರಂಭಿಸಿದ. ...