ತಮ್ಮ ತಮ್ಮ ಇಷ್ಟದ ನಟರ ಬಗ್ಗೆ ಹಲವು ಅಭಿಮಾನಿಗಳು ಕ್ರೇಜ್ ಬೆಳೆಸಿಕೊಂಡಿರುತ್ತಾರೆ. ನಟರನ್ನು ಆರಾಧಿಸುವ ಅಭಿಮಾನಿಗಳು ಸಾಕಷ್ಟಿದ್ದಾರೆ. ಅವರಂತೆ ಫಾಲೋ ಕೂಡ ಮಾಡುತ್ತಾರೆ. ಆದ್ರೆ ಇಲ್ಲಿ ಇಬ್ಬರು ಅಭಿಮಾನಿಗಳು ನಟರ ವಿಚಾರವಾಗಿ ಜಗಳವಾಡಿ. ಕಡೆಗೆ ಪ್ರಾಣ ಕಳೆದುಕೊಂಡಿರುವುದು ವರದಿಯಾಗಿದೆ.