ಮುಂಬೈ: ಮಾಡೆಲ್ ಆಗಿ ನಟರಾದ ಮಿಲಿಂದ್ ಸೋಮನ್ (53 ವರ್ಷ) ಅವರು 26 ವರ್ಷದ ಅಂಕಿತಾ ಕೊನ್ವಾರ್ ಅವರ ಜೊತೆಗಿನ ಸಂಬಂಧದ ಕುರಿತು ಸುದ್ದಿಯಲ್ಲಿದ್ದರು. ಕೆಲವು ವಾರಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಈ ಜೋಡಿಯ ಚಿತ್ರಗಳನ್ನು ಹೆಚ್ಚು ಟ್ರೋಲ್ ಮಾಡಲಾಗಿತ್ತು.