ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವಾಗೆ ದೇಶದಾದ್ಯಂತ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಭಾರತದ ಬೆಸ್ಟ್ ಡ್ಯಾನ್ಸರ್, ಡ್ಯಾನ್ಸ್ ಮಾಸ್ಟರ್ ಎಂದೇ ಮುಂಬೈನಲ್ಲೂ ಚಿರಪರಿಚಿತ. ಹಾಗಾಗಿ ಅವರನ್ನು ಇಂಡಿಯನ್ ಮೈಕೇಲ್ ಜಾಕ್ಸನ್ ಅಂತಲೂ ಕರೆಯುತ್ತಾರೆ.