ಮುಂಬೈ: ಬಾಲಿವುಡ್ ನಲ್ಲಿ ಮತ್ತೊಬ್ಬ ತಾರೆಯ ದಾಂಪತ್ಯ ಬದುಕು ಮುರಿದು ಬಿದ್ದಿದೆ. ನಟ ನವಾಜುದ್ದೀನ್ ಸಿದ್ಧಿಕಿ ಮತ್ತು ಪತ್ನಿ ಅಂಜನಾ ವಿಚ್ಛೇದನದ ಹಾದಿ ಹಿಡಿದಿದ್ದಾರೆ. ಅಂಜನಾ ಈಗಾಗಲೇ ನವಾಜುದ್ದೀನ್ ಗೆ ವಿಚ್ಛೇದನ ನೋಟಿಸ್ ನೀಡಿದ್ದಾರೆ. ಆದರೆ ಇದಕ್ಕೆ ನಟನ ಕಡೆಯಿಂದ ಉತ್ತರ ಬಂದಿಲ್ಲ.ಆದರೆ ಅಂಜನಾ ಮಾತ್ರ ತಾವಿ ನವಾಜುದ್ದೀನ್ ಅವರಿಂದ ಎಷ್ಟೆಲ್ಲಾ ಹಿಂಸೆ ಅನುಭವಿಸುತ್ತಿದ್ದೆ ಎಂಬುದನ್ನು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಅಲ್ಲದೆ, ತನಗೆ ಇನ್ನು ಆತನ ಜತೆ ಬದುಕುವ ಆಸೆಯೂ ಇಲ್ಲ