ಮುಂಬೈ: ಕಾಫಿ ವಿತ್ ಕರಣ್ ಶೋ ಹಲವು ಬಾರಿ ವಿವಾದಕ್ಕೊಳಗಾಗಿದೆ. ಇದೀಗ ಸಮಂತಾ ಋತು ಪ್ರಭು ಜೊತೆಗಿನ ಎಪಿಸೋಡ್ ನಲ್ಲಿ ಕರಣ್ ಜೋಹರ್ ನಯನತಾರಾ ಬಗ್ಗೆ ನೀಡಿದ ಹೇಳಿಕೆಯೊಂದು ಕೆಲವು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.ಸದ್ಯಕ್ಕೆ ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ನಿಮ್ಮ ಪ್ರಕಾರ ಯಾರು ಟಾಪ್ ನಟಿ ಎಂದು ಸಮಂತಾಗೆ ಕರಣ್ ಪ್ರಶ್ನಿಸುತ್ತಾರೆ. ಆಗ ಸಮಂತಾ ನಯನತಾರಾ ಹೆಸರು ಹೇಳುತ್ತಾರೆ.ಆದರೆ ಇದಕ್ಕೆ ಪ್ರತಿಕ್ರಿಯಿಸುವ ಕರಣ್ ‘ನಯನತಾರಾ ನನ್ನ ಲಿಸ್ಟ್ ನಲ್ಲೇ