ಮುಂಬೈ: ಡ್ರಗ್ ಕೇಸ್ ನಲ್ಲಿ ಸಿಲುಕಿಕೊಂಡಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ವಿಚಾರವಾಗಿ ಎನ್ ಸಿಬಿ ಅಧಿಕಾರಿಗಳು ಮನ್ನತ್ ನಲ್ಲಿ ತಪಾಸಣೆ ನಡೆಸಿದ್ದಾರೆ. ಮುಂಬೈನ ಶಾರುಖ್ ನಿವಾಸ ‘ಮನ್ನತ್’ಗೆ ಬಂದ ಅಧಿಕಾರಿಗಳು ಕೆಲವು ಹೊತ್ತು ತಪಾಸಣೆ ನಡೆಸಿ ವಾಪಸಾಗಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್ ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಇದು ದಾಳಿಯಲ್ಲ ಎಂದಿದ್ದಾರೆ.ಆರ್ಯನ್ ಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ತೆಗೆದುಕೊಳ್ಳಲು ಎನ್ ಸಿಬಿ ಅಧಿಕಾರಿಗಳು ಮನ್ನತ್