ಮುಂಬೈ: ನಟಿ ನೇಹಾ ಶರ್ಮಾ ಅವರ ಇತ್ತೀಚೆಗಿನ ಫೋಟೋಶೂಟ್ ಹುಡುಗರ ಎದೆಯಲ್ಲಿ ಸಂಚಲನವನ್ನೇ ಉಂಟು ಮಾಡಿದೆಯಂತೆ. ಬಿಕನಿಯಲ್ಲಿ ಫೋಟೋಶೂಟ್ ಮಾಡಿರುವ ನೇಹಾ ಫೋಟೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾಳೆ. ನಿಯತಕಾಲಿಕೆಗಾಗಿ ನೇಹಾ ಫೋಟೋಶೂಟ್ ಮಾಡಿಸಿಕೊಂಡಿದ್ದಾಳಂತೆ. ಈ ಫೋಟೊ ಶೂಟ್ ನಲ್ಲಿ ಬಣ್ಣ ಬಣ್ಣದ ಬಿಕಿನಿಯಲ್ಲಿ ನೇಹಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾಳೆ. ಕ್ರೂಕ್ ಚಿತ್ರದ ಮೂಲಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ನೇಹಾ ಕ್ಯಾ ಸೂಪರ್ ಕೂಲ್ ಹೇ ಹಮ್, ಯಮಲಾ ಪಗಲಾ