ನವದೆಹಲಿ: ನಟಿ ಪ್ರೀತಿ ಜಿಂಟಾ ಮಾಜಿ ಗೆಳೆಯ ನೆಸ್ ವಾಡಿಯಾಗೆ ಡ್ರಗ್ಸ್ ಪ್ರಕರಣದಲ್ಲಿ 2 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.ವಾಡಿಯಾ ಗ್ರೂಪ್ ಆಫ್ ಕಂಪನಿಯ ಮಾಲಿಕರೂ ಆಗಿರುವ ನೆಸ್ ವಾಡಿಯಾ ಮಾದಕ ದ್ರವ್ಯ ಇಟ್ಟುಕೊಂಡಿದ್ದ ತಪ್ಪಿಗೆ ಜಪಾನ್ ನಲ್ಲಿ ಅವರನ್ನು ಬಂಧಿಸಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂಬ ಸುದ್ದಿ ಬಂದಿದೆ.ಆದರೆ ಇದನ್ನು ವಾಡಿಯಾ ಗ್ರೂಪ್ ಮೂಲಗಳು ತಳ್ಳಿ ಹಾಕಿದ್ದು, ಶಿಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದಿದೆ. ಮೂಲಗಳ ಪ್ರಕಾರ ನೆಸ್