ಬೆಂಗಳೂರು: ಬಾಲಿವುಡ್ ನಟ ಸಲ್ಮಾನ್ ಖಾನ್ ಎಂದರೆ ಸಾಮಾನ್ಯರಿಂದ ಹಿಡಿದು ಪ್ರಭಾವಿಗಳವರೆಗೂ ಅಭಿಮಾನಿಗಳಿದ್ದಾರೆ. ಆದರೆ ಅವರೆಷ್ಟೇ ದೊಡ್ಡ ನಟರಾದರೂ ಅದನ್ನು ಲೆಕ್ಕಿಸದೇ ತಮ್ಮ ಕರ್ತವ್ಯ ಮೆರೆದ ಏರ್ ಪೋರ್ಟ್ ಸಿಬ್ಬಂದಿ ಈಗ ಎಲ್ಲರ ಕಣ್ಣಲ್ಲಿ ಹೀರೋ ಆಗಿದ್ದಾರೆ.