ಬಾಲಿವೂಡ್ನಲ್ಲಿ ಸುದ್ದಿಗಳಿಗೆ ಏನು ಬರವಿಲ್ಲ ಯಾವುದಾದರೂ ಒಂದು ಹಾಟ್ ನ್ಯೂಸ್ ಚಾಲನೆಯಲ್ಲಿ ಇದ್ದೇ ಇರುತ್ತದೆ ಸದ್ಯಕ್ಕೆ ಬಾಲಿವೂಡ್ ಅಂಗಳದಲ್ಲಿ ಬಿಗ್ ಗಾಸಿಪ್ ಅಂದ್ರೆ ಪಿಗ್ಗಿ. ಹೌದು ಸದ್ಯ ಬಾಲಿವೂಡ್ನಲ್ಲಿ ಕೇಳಿಬರುತ್ತಿರೋ ಸುದ್ದಿ ಈಗ ಅಭಿಮಾನಿಗಳಿಗೆ ತುಂಬಾ ಕೂತೂಹಲ ಮೂಡಿಸಿದೆ ಅದ್ಯಾವ ಸುದ್ದಿ ಅಂತೀರಾ ಈ ವರದಿಯನ್ನು ನೋಡಿ.