ಮುಂಬೈ: ಜಗಮಗಿಸುವ ವೇದಿಕೆಗಳಲ್ಲಿ ನಡೆಯುವ ಪ್ರಶಸ್ತಿ ಸಮಾರಂಭಗಳು ಮೊದಲಿನಷ್ಟು ಆಕರ್ಷಣೀಯವಾಗಿಲ್ಲ ಎಂದು ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಹೇಳಿದ್ದಾರೆ.ರಾಷ್ಟ್ರ ಪ್ರಶಸ್ತಿ ಎನ್ನುವುದು ನನ್ನ ಹೃದಯಕ್ಕೆ ಹತ್ತಿರವಾದುದು. ನನಗೆ ಗೊತ್ತು ಈ ಬಾರಿ ರಾಷ್ಟ್ರ ಪ್ರಶಸ್ತಿ ನಾನು ಗೆಲ್ಲುತ್ತೆನೆಂದು ನನ್ನ ಮೇಲೆ ನಿರೀಕ್ಷೆಗಳಿವೆ. ಆದರೆ ನಾನು ಒತ್ತಡದಲ್ಲಿಲ್ಲ. ಬೇರೆ ಕೆಲವು ಪ್ರಶಸ್ತಿ ಸಮಾರಂಭಗಳಿಗೆ ಈಗ ಮೊದಲಿನ ಕಳೆಯೇ ಇಲ್ಲ ಎಂದು ಅರ್ಜುನ್ ಸುದ್ದಿಗಾರರಿಗೆ ಹೇಳಿದ್ದಾರೆ.2008 ರಲ್ಲಿ ಅವರು ರಾಕ್ ಆನ್ ಚಿತ್ರಕ್ಕಾಗಿ