ಮುಂಬೈ: ರಣಬೀರ್ ಕಪೂರ್-ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅನಿಮಲ್ ಸಿನಿಮಾದಲ್ಲಿ ಇನ್ನು ಬೋಲ್ಡ್ ದೃಶ್ಯಗಳಿರಲ್ಲ.ರಣಬೀರ್ ಕಪೂರ್-ರಶ್ಮಿಕಾ ಜೊತೆಗೆ ತೃಪ್ತಿ ದಿಮ್ರಿ ಕೂಡಾ ಅಭಿನಯಿಸಿದ್ದರು. ಸಿನಿಮಾದ ಕೆಲವೊಂದು ಬೆಡ್ ರೂಂ ಸನ್ನಿವೇಶಗಳು ಪಡ್ಡೆ ಹೈಕಳ ನಿದ್ದೆಗೆಡಿಸಿದ್ದವು. ಈ ಸಿನಿಮಾ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಬಿಡುಗಡೆಯಾಗಿದೆ.ಇದೀಗ ಬಾಂಗ್ಲಾದೇಶದಲ್ಲಿ ಅನಿಮಲ್ ಸಿನಿಮಾದ ಬೋಲ್ಡ್ ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ. ಅಲ್ಲಿನ ಸೆನ್ಸಾರ್ ಮಂಡಳಿ ಇಂತಹ ದೃಶ್ಯಗಳು ಸೂಕ್ತವಲ್ಲ ಎಂಬ ಕಾರಣಕ್ಕೆ ಕತ್ತರಿ ಹಾಕಲು ಸೂಚಿಸಿದೆ.ಭಾರತದಲ್ಲಿ