ಬಾಲಿವುಡ್ ತಾರಾ ಜೋಡಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈಗೆ ಮುದ್ದಿನ ಮಗಳು ಆರಾಧ್ಯ ಹೊರತಾದ ಲೋಕವಿಲ್ಲ ಎಂದು ಅವರು ಎಷ್ಟೋ ಸಾರಿ ಹೇಳಿಕೊಂಡಿದ್ದಾರೆ. ಮುದ್ದು ಮಗಳ ಅಪ್ಪ ಅಭಿಷೇಕ್ ತಮಗೆ ಅಪ್ಪನ ಜವಾಬ್ದಾರಿ ಯಾರೂ ಹೇಳಿಕೊಡಬೇಕಾಗಿಲ್ಲ ಎಂದಿದ್ದಾರೆ.