ಆದಿತ್ಯ ರಾಯ್ ಕಪೂರ್ ಹಾಗೂ ಶ್ರದ್ಧಾ ಕಪೂರ್ ಅಭಿನಯದ ಒಕೆ ಜಾನು ಚಿತ್ರದ 35ದಿನದಲ್ಲೇ ಶೂಟಿಂಗ್ ಕಂಪ್ಲೀಟ್ ಮಾಡಿದೆ.. ಈ ಮೂಲಕ ಒಕೆ ಜಾನು ಚಿತ್ರತಂಡ ರಿಕಾರ್ಡ್ ಮಾಡಿದೆ.