ಬಾಲಿವುಡ್ ನಟ, ಕಿಂಗ್ ಖಾನ್ ಶಾರುಖ್ ಖಾನ್ಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಗಿದೆ. ಇವರ ಜೊತೆಗೆ ಉರ್ದು ಭಾಷಾಭಿವೃದ್ದಿಗೆ ಸಾಕಷ್ಟು ಕೃಷಿ ಮಾಡಿರುವ ಸಂಜಯ್ ಸರಫ್ ಅವರಿಗೆ ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದೆ. ಡಿಸೆಂಬರ್ 26ರಂದು ಹೈದರಾಬಾದಿನಲ್ಲಿರುವ ಮೌಲಾನಾ ಆಜಾದ್ ಉರ್ದು ವಿವಿಯಲ್ಲಿ 6ನೇ ಸ್ನಾತಕೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಗೌರವ ಡಾಕ್ಟರೇಟನ್ನು ಶಾರುಖ್ ಖಾನ್, ಸಂಜಯ್ ಸರಪ್ರಿಗೆ ಪ್ರದಾನ