ಭಾರತದಲ್ಲಿ ಬಾಕ್ಸ್ ಆಫೀಸ್ನಲ್ಲಿ ಉತ್ತಮವಾದ ಗಳಿಕೆಯನ್ನು ಮುಂದುವರಿಸುತ್ತಿರುವ ಪದ್ಮಾವತ್, ಒಂಬತ್ತು ದಿನಗಳಲ್ಲಿ ರೂ 142 ಕೋಟಿ ಗಳಿಸುವ ಮೂಲಕ ಬಾಕ್ಸ್ ಆಫೀಸ್ನಲ್ಲಿ ರೂ. 150 ಕೋಟಿಯನ್ನು ತಲುಪುವುದರಲ್ಲಿದೆ, ಎಂದು ವ್ಯಾಪಾರ ಮೂಲಗಳಿಂದ ಬುಧವಾರದಂದು ತಿಳಿದುಬಂದಿದೆ. ಬಿಡುಗಡೆಯ ಮೊದಲ ವಾರಾಂತ್ಯದಲ್ಲಿ ಬೃಹತ್ ಗಳಿಕೆಯ ದಾಖಲೆಯನ್ನು ಮಾಡಿದ ನಂತರ, ಒಂಬತ್ತನೆಯ ದಿನದಂದು ರೂ 13 ಕೋಟಿ ಗಳಿಸುವ ಮೂಲಕ ವಾರದ ದಿನಗಳಲ್ಲಿಯೂ ಸಹ ಗಳಿಕೆಯನ್ನು ಮುಂದುವರಿಸಿದೆ. ಇದು ಸೇರಿದಂತೆ ಚಿತ್ರದ ಒಟ್ಟಾರೆ