ಪಲ್ಲವಿ ಜೋಷಿ ಮತ್ತೆ ಕಮ್ ಬ್ಯಾಕ್ ಆಗಿದ್ದಾರೆ. ಬುದ್ಧ ಇನ್ ಎ ಟ್ರಾಫಿಕ್ ಜಾಮ್ ಚಿತ್ರದಲ್ಲಿ ಹಾಡಲಿದ್ದಾರೆ ಪಲ್ಲವಿ. ಚಿತ್ರದ ಜಾದ್ ರೋಜ್ ಸಾಂಗ್ಗಾಗಿ ಧ್ವನಿ ನೀಡುತ್ತಿದ್ದಾರೆ. ಅಲ್ಲದೇ ಚಿತ್ರದಲ್ಲಿ ಅನುಪಮ್ ಖೇರ್ ಪತ್ನಿಯಾಗಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ.