ಮುಂಬೈ: ಫೋಟೋ ಶೂಟ್ ಗಾಗಿ ನಗ್ನರಾಗಿ ಪೋಸ್ ನೀಡಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಕೆಲವು ವರ್ಗದ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.ರಣವೀರ್ ವಿರುದ್ಧ ಮುಂಬೈ ಪೊಲೀಸರಿಗೆ ವ್ಯಕ್ತಿಯೊಬ್ಬರು ಮಹಿಳೆಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೂರು ನೀಡಿದ್ದರು.ಇದೂ ಸಾಲದೆಂಬಂತೆ ಕೆಲವರು ಈಗ ರಣವೀರ್ ಸಿಂಗ್ ಗೆ ಬಟ್ಟೆ ಕಳುಹಿಸುವ ಅಭಿಯಾನ ಶುರು ಮಾಡಿದ್ದಾರೆ. ಇಂಧೋರ್ ನಲ್ಲಿ ರಣವೀರ್ ಸಿಂಗ್ ನಗ್ನ ಭಾವಚಿತ್ರವಿರುವ ಬಾಕ್ಸ್ ಒಂದನ್ನು ಇರಿಸಲಾಗಿದ್ದು, ಈ ಬಾಕ್ಸ್