ಮುಂಬೈ : ಇತ್ತೀಚೆಗೆ ಮದುವೆಯಾದ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಗಾಯಕ ನಿಖ್ ಇದೀಗ ಪ್ರಾಣಿ ದಯಾ ಸಂಘ, ಪೇಟಾ ಸಂಸ್ಥೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಟಿ ಪ್ರಿಯಾಂಕ ಚೋಪ್ರಾ ಹಾಗೂ ಗಾಯಕ ನಿಖ್ ಮದುವೆ ದಿನ ಪಟಾಕಿ ಸಿಡಿಸಿ ವಿವಾದಕ್ಕೆ ಸಿಲುಕಿಕೊಂಡಿದ್ದರು. ಆದರೆ ಇದೀಗ ಪ್ರಿಯಾಂಕ ಮದುವೆಯಲ್ಲಿ ಕುದುರೆಗಳಿಗೆ ಹಿಂಸೆ ನೀಡಲಾಗಿದೆ ಎಂದು ಪ್ರಾಣಿ ದಯಾ ಸಂಘ ಆರೋಪ ಮಾಡಿದೆ. ಕುದುರೆಗಳಿಗೆ ಚೂಪಾದ ಚಾವಟಿಯನ್ನು ಬಳಸಿದ್ದಾರೆ ಎಂದು ಪೇಟಾ