ರಾಧಿಕಾ ಆಪ್ಟೆ ಅಭಿನಯದ ಫೋಬಿಯಾ ಚಿತ್ರ ಇಂದು ಬಿಡುಗಡೆಯಾಗುತ್ತಿದೆ.'ಕಬಾಲಿ' ಚಿತ್ರದಲ್ಲಿ ರಜನಿಕಾಂತ್ ಜತೆಗೆ ನಟಿಸಿದ ಬಳಿಕ, ಬಾಲಿವುಡ್ನ ' ಫೋಬಿಯಾ' ಚಿತ್ರದಲ್ಲಿ ರಾಧಿಕಾ ನಟಿಸುತ್ತಿರುವುದು ನಿಮಗೆಲ್ಲಾ ಗೊತ್ತು.