ಪ್ರಸ್ತುತವಾಗಿ ತಮ್ಮ ಮೊದಲ ಹಂತದ ಚಿತ್ರೀಕರಣಕ್ಕಾಗಿ ಬ್ರಹ್ಮಾಸ್ತ್ರ ತಂಡ ಬಲ್ಗೇರಿಯಾದಲ್ಲಿದೆ. ಅಯಾನ್ ಮುಖರ್ಜಿ ನಿರ್ದೇಶನದ ಬ್ರಹ್ಮಾಸ್ತ್ರ ಚಿತ್ರದ ಪ್ರಮುಖ ಪಾತ್ರಗಳಲ್ಲಿರುವ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಸೇರಿದಂತೆ ಪಾತ್ರವರ್ಗ ಮತ್ತು ಸಿಬ್ಬಂದಿಗಳು ಮೊದಲ ಹಂತದ ಶೂಟಿಂಗ್ ಅನ್ನು ತುಂಬಾ ಆನಂದಿಸಿದಂತೆ ತೋರುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಆಲಿಯಾ ಮತ್ತು ರಣಬೀರ್ ತಮ್ಮ ತರಬೇತುದಾರ ಇಡೊ ಪೋರ್ಟಲ್ ಅವರ ಜೊತೆಗೆ ಗೂಫಿ ಮುಖವನ್ನು ಮಾಡಿದ ಫೋಟೋವೊಂದು ವೈರಲ್ ಆಗಿತ್ತು. ಇದೀಗ