ಬೆಂಗಳೂರು: ಪದ್ಮಾವತಿ ಸಿನಿಮಾ ಬಿಡುಗಡೆ ಹಿನ್ನಲೆಯಲ್ಲಿ ಬಿಜೆಪಿ ಮತ್ತು ರಜಪೂತ ಕರ್ಣಿ ಸೇನೆ ನಾಯಕಿ ದೀಪಿಕಾ ಪಡುಕೋಣೆಗೆ ಜೀವ ಬೆದರಿಕೆ ಹಾಕಿರುವ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿರುವ ನಟಿಯ ಮನೆಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಬೆಂಗಳೂರಿನಲ್ಲಿರುವ ದೀಪಿಕಾ ತಂದೆ, ಸಹೋದರಿ ನೆಲೆಸುವ ನಿವಾಸಕ್ಕೆ 4 ಕಾನ್ಸ್ ಟೇಬಲ್ ಗಳನ್ನು ನೇಮಿಸಿರುವ ಗೃಹಸಚಿವ ರಾಮಲಿಂಗಾ ರೆಡ್ಡಿ ಖಡಕ್ ಆಗಿ ಭದ್ರತೆ ಒದಗಿಸಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ, ಮಲ್ಲೇಶ್ವರದಲ್ಲಿರುವ ದೀಪಿಕಾ ಅಜ್ಜಿ