ಬಾಲಿವುಡ್ ಹಾಟ್ ನಟಿ ಪೂಜಾ ಹೆಗ್ಡೆ ತಮ್ಮ ಎದೆಯ ಭಾಗ, ತೊಡೆಗಳನ್ನು ಪ್ರದರ್ಶಿಸುವ ಮೂಲಕ ತಾನು ಕೌಟುಂಬಿಕ ಚಿತ್ರಗಳಿಗಷ್ಟೇ ಸೀಮಿತ ಅಲ್ಲ, ಹಾಟ್, ಬೋಲ್ಡ್ ಪಾತ್ರಗಳನ್ನೂ ಮಾಡುತ್ತೀನಿ ಅನ್ನೋ ಸಂದೇಶ ರವಾನಿಸಿದಂತಿದೆ. ಈ ತಾರೆಗಳು ಅವಕಾಶಕ್ಕಾಗಿ ಇನ್ನೂ ಏನೇನು ದಾರಿ ತುಳಿಯುತ್ತಾರೋ ಏನೋ. ದಕ್ಷಿಣದಲ್ಲಿ ಮಿಂಚಿ ಬಾಲಿವುಡ್ಗೂ ಹೆಜ್ಜೆಹಾಕಿರುವ ತಾರೆ ಪೂಜಾ ಹೆಗಡೆ. ಈ ಹಾಟ್ ಬ್ಯೂಟಿ ಫ್ಯಾಮಿಲಿ ಚಿತ್ರಗಳಲ್ಲಿ ತಮ್ಮದೇ ಆದಂತ ಛಾಪು ಮೂಡಿಸಿದವರು. ಈ ಬೆಡಗಿ