ಮುಂಬೈ: ಬಾಹುಬಲಿ ತಾರೆಯರಾದ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಆಫ್ ಸ್ಕ್ರೀನ್ ನಲ್ಲೂ ಜೋಡಿಯಾಗಬೇಕೆಂಬುದು ಅವರ ಅಭಿಮಾನಿಗಳ ಬಯಕೆ. ಅಷ್ಟೇ ಏಕೆ ಈ ತಾರಾ ಜೋಡಿ ಡೇಟಿಂಗ್ ಮಾಡ್ತಿದ್ದಾರೆ, ಮದುವೆ ಆಗ್ತಾರೆ ಅಂತೆಲ್ಲಾ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ.ಈ ಬಗ್ಗೆ ಕರಣ್ ಜೋಹರ್ ನಡೆಸಿಕೊಡುವ ಶೋನಲ್ಲಿ ಪ್ರಭಾಸ್ ಬಾಯ್ಬಿಟ್ಟಿದ್ದಾರೆ. ಕರಣ್ ನೀವು ಯಾರನ್ನಾದರೂ ಡೇಟ್ ಮಾಡ್ತಿದ್ದೀರಾ ಎಂದಿದ್ದಕ್ಕೆ ಪ್ರಭಾಸ್ ಇಲ್ಲ ಎಂದಿದ್ದಾರೆ.ಅಷ್ಟಕ್ಕೇ ಸುಮ್ಮನಾಗದ ಕರಣ್ ನೀವು ಅನುಷ್ಕಾರನ್ನು ಲವ್ ಮಾಡ್ತಿದ್ದೀರಾ ಎಂದು