ಹೈದರಾಬಾದ್: ಪ್ರಭಾಸ್ ಬಾಹುಬಲಿ ಸಿನಿಮಾ ಮೂಲಕ ಮಾಡಿದ ದಾಖಲೆ ಈಗಲೂ ಕೆಲವೊಂದು ಬ್ರೇಕ್ ಆಗಿಲ್ಲ. ಆದರೆ ಈಗ ಪ್ರಭಾಸ್ ಸ್ವತಃ ತಮ್ಮದೇ ಸಾಹೋ ಸಿನಿಮಾ ಮೂಲಕ ಬಾಹುಬಲಿ ದಾಖಲೆಯೊಂದನ್ನು ಮುರಿಯಲಿದ್ದಾರೆ.ಸಾಹೋ ಕೂಡಾ ಬಾಹುಬಲಿಯಂತೇ ಬಹುಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಆ ಮೂಲಕ ಮತ್ತೆ ಬಾಹುಬಲಿಯಲ್ಲಿ ಮಾಡಿದ ಮೋಡಿ ಮಾಡಲು ರೆಡಿಯಾಗಿದೆ. ಆಗಸ್ಟ್ 30 ರಂದು ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.ತಮಿಳುನಾಡಿನಲ್ಲಿ ಈ ಬಾರಿ ಸಾಹೋ 550 ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದೆ. ಬಾಹುಬಲಿ ಅಂದು