ಮುಂಬೈ: ಬಾಲಿವುಡ್ ನಟಿ, ಐಪಿಎಲ್ ಪಂಜಾಬ್ ತಂಡದ ಮಾಲಕಿ ಪ್ರೀತಿ ಝಿಂಟಾ ದಂಪತಿ ಅವಳಿ ಮಕ್ಕಳ ಪೋಷಕರಾಗಿದ್ದಾರೆ.ಬಾಡಿಗೆ ತಾಯ್ತನದ ಮೂಲಕ ಪ್ರೀತಿ-ಜೀನ್ ಗುಡ್ ಇನಫ್ ದಂಪತಿ ಈಗ ತಂದೆ-ತಾಯಿಯಾಗಿದ್ದಾರೆ. ಈ ವಿಚಾರವನ್ನು ಸ್ವತಃ ಪ್ರೀತಿ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದ್ದಾರೆ.ಅಮೆರಿಕಾದಲ್ಲಿ ನೆಲೆಸಿರುವ ಪ್ರೀತಿ ದಂಪತಿ ತಮ್ಮ ಕುಟುಂಬ ನೂತನ ಸದಸ್ಯರಿಗೆ ಜೈ ಜಿಂಟಾ ಗುಡ್ ಇನಫ್ ಮತ್ತು ಜಿಯಾ ಜಿಂಟಾ ಗುಡ್ ಇನಫ್ ಎಂದು ಹೆಸರಿಟ್ಟಿದ್ದಾರಂತೆ. ಅವಳಿ ಮಕ್ಕಳ