ಮುಂಬೈ: ಅಕ್ಷಯ್ ಕುಮಾರ್ ನಾಯಕರಾಗಿರುವ ಬಾಲಿವುಡ್ ಸಿನಿಮಾ ಪೃಥ್ವಿರಾಜ್ ಇಂದು ಬಿಡುಗಡೆಯಾಗಿದ್ದು, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.ಫಸ್ಟ್ ಶೋ ನೋಡಿದ ವೀಕ್ಷಕರು ಚಿತ್ರವನ್ನು ಅತ್ಯುತ್ತಮ ಎಂದು ಹೊಗಳಿದ್ದಾರೆ. ಹೀಗಾಗಿ ಈ ಸಿನಿಮಾ ಸೋತಿರುವ ಬಾಲಿವುಡ್ ಗೆ ಚೇತರಿಕೆ ನೀಡುವ ಲಕ್ಷಣ ಕಾಣುತ್ತಿದೆ.ಸಾಮ್ರಾಟ್ ಪೃಥ್ವಿರಾಜ್ ನ ಹೋರಾಟ, ವೀರಾವೇಷ ಅದಕ್ಕೆ ತಕ್ಕ ಹಿನ್ನಲೆ ಸಂಗೀತ ಕ್ಲೈಮ್ಯಾಕ್ಸ್ ನಲ್ಲಿ ಪೃಥ್ವಿರಾಜ್ ಮಡಿಯುವ ಸನ್ನಿವೇಶಗಳು ಅದ್ಭುತವಾಗಿ ಮೂಡಿಬಂದಿದೆ. ಒಟ್ಟಾರೆ ಇದೊಂದು ದೃಶ್ಯವೈಭವ ಎಂದು ಫಸ್ಟ್