ಚೆನ್ನೈ: ತನ್ನ ಒಂದು ಕಣ್ಸನ್ನೆಯಿಂದಲೇ ಫೇಮಸ್ ಆಗಿದ್ದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಒರು ಆದಾರ್ ಲವ್ ಸಿನಿಮಾದ ನಟ ರೋಷನ್ ಅಬ್ದುಲ್ ಜೊತೆಗೆ ತೆಗೆಸಿಕೊಂಡ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಪ್ರಿಯಾ ಹಳದಿ ಬಣ್ಣದ ಉಡುಗೆಯಲ್ಲಿ ಪ್ರಿಯಾ ಸಖತ್ ಅಗಿ ಕಾಣಿಸಿಕೊಂಡಿದ್ದಾರೆ. ಕೂದಲಿಗೆ ಹಳದಿ ಬಣ್ಣದ ಹೂವನ್ನು ಇಟ್ಟುಕೊಂಡು, ರೋಷನ್ ಜೊತೆಗೆ ಸಂಭಾಷಣೆಯಲ್ಲಿ ನಿರತವಾಗಿದ್ದ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್