ಕೇವಲ 24 ಗಂಟೆಗಳಲ್ಲಿ ತಮ್ಮ ವೀಡಿಯೊವೊಂದರಿಂದ ಇಂಟರ್ನೆಟ್ನಲ್ಲಿ ಸೆನ್ಸೇಶನ್ ಉಂಟುಮಾಡಿರುವ ಮಲಯಾಳಂ ಮೂಲದ ಈ ನಟಿ ಕೇವಲ ಅಭಿನಯದಲ್ಲಿ ಮಾತ್ರವಲ್ಲ ಹಾಡುವುದರಲ್ಲೂ ಪ್ರವೀಣೆ ಎನ್ನುವುದು ತಿಳಿದುಬಂದಿದೆ.