ಗುಜರಾತ್ : ಕಣ್ಣ್ಸನ್ನೆ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಮಲೆಯಾಳಿ ನಟಿ ಪ್ರಿಯಾ ವಾರಿಯರ್ ಅವರು ಇದೀಗ ಕಣ್ಣ್ಸನ್ನೆ ಮೂಲಕ ಜನರಿಗೆ ಅಪಘಾತದ ಬಗ್ಗೆ ಜಾಗೃತಿ ಮೂಡಿಸಲು ಶುರುಮಾಡಿದ್ದಾರೆ. ಹೌದು. ಇವರ ಕಣ್ಣ್ಸನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ ನಂತರ ಈಗ ಟ್ರಾಫಿಕ್ ಪೊಲೀಸರ ಜಾಹೀರಾತಿನಲ್ಲಿ ಕಾಣಿಸುಕೊಳ್ಳತ್ತಿದೆ. ಅಂದರೆ ಗುಜರಾತ್ ನ ವಡೋದರಾ ಪೊಲೀಸರು ಅಪಘಾತದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅದಕ್ಕಾಗಿ ದೊಡ್ಡ ಮಟ್ಟದಲ್ಲಿ