ಇತ್ತೀಚಿನ ದಿನಗಳಲ್ಲಿ ಟಾಪ್ ಹಿರೋಯಿನ್ಗಳನ್ನು ಹಿಂದಿಕ್ಕಿ ಭಾರತದಲ್ಲಿ ಯುವಕರಿಗೆ ಹುಚ್ಚು ಹಚ್ಚಿರುವ ಕಿರುಗಣ್ಣಿನ ಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್ ಭಾರತದಾದ್ಯಂತ ತನ್ನ ಕಣ್ಣುಗಳ ಸನ್ನೆಯ ಮೂಲಕವೇ ಸೆನ್ಸೇಶನ್ ಉಂಟುಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಆದ್ರೆ ವಿಶ್ಯ ಅದಲ್ಲ ಇದೇ ಪ್ರಿಯಾ ವಾರಿಯಾರ್ ತನ್ನ ಇಸ್ಟ್ರಾಗ್ರಾಮ್ ಪುಟದಲ್ಲಿ ದುಲ್ಕರ್ ಸಲ್ಮಾನ್ ಮತ್ತು ರಿತು ವರ್ಮಾ ಅಭಿನಯದ ಮುಂಬರುವ ತಮಿಳು ಚಿತ್ರವಾದ ಕಣ್ಣುಂ ಕಣ್ಣುಂ ಕೊಳ್ಳೈಯಡಿತ್ತಾಲ್ ಚಿತ್ರದ ಪೋಸ್ಟರ್ ಅನ್ನು ಹಂಚಿದ್ದಲ್ಲದೇ ಅದರ