ಪಡ್ಡೆಗಳ ಹೃದಯ ಕದ್ದ ಚೋರಿ ಮಲಯಾಳಂನ ಒರು ಆದಾರ್ ಲವ್ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್ ಮತ್ತೊಂದು ವಿಡಿಯೋ ಇದೀಗ ಇಂಟರ್ನೆಟ್ ಸೆನ್ಸೇಶನ್ ಆಗುತ್ತಿದೆ. ಇದೀಗ ಪ್ರಿಯಾ ನಟನೆಯ ಒರು ಅಡರ್ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದೆ. ಈ ಟೀಸರ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸೋದ್ರಲ್ಲಿ ಅನುಮಾನವೇ ಇಲ್ಲ. ಆ ಹಾಡಿನಲ್ಲಿ ಗೆಳೆಯನಿಗೆ ಕಣ್ಣು ಹೊಡೆದಿದ್ದ ಪ್ರಿಯಾ, ಟೀಸರ್ ನಲ್ಲಿ ಹ್ಯಾಂಡ್ ಗನ್ ಮೂಲಕ ಸಿಹಿ ಮುತ್ತು ಕಳಿಸಿಕೊಟ್ಟಿದ್ದಾಳೆ.