ಮುಂಬೈ: ಅತಿಯಾಗಿ ಸ್ಟೈಲ್ ಮಾಡಲು ಹೋಗಿ ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ ಇದೀಗ ಸಾಮಾಜಿಕ ಜಾಲತಾಣದಲ್ಲಿ ಗೇಲಿಗೊಳಗಾಗಿದ್ದಾರೆ.ಅಮೆರಿಕಾದ ಖ್ಯಾತ ಫ್ಯಾಷನ್ ಗಾಲಾ 2019 ರಲ್ಲಿ ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ನಿಕ್ ಜೊನಾಸ್ ರೊಂದಿಗೆ ರೆಡ್ ಕಾರ್ಪೆಟ್ ನಲ್ಲಿ ಹೆಜ್ಜೆ ಹಾಕಿದ್ದಾರೆ. ಆದರೆ ಪ್ರಿಯಾಂಕಾ ಚೋಪ್ರಾರ ವಿಚಿತ್ರ ಹೇರ್ ಸ್ಟೈಲ್ ನೋಡಿ ನೆಟ್ಟಿಗರು ಗೇಲಿ ಮಾಡುತ್ತಿದ್ದಾರೆ.ಗುಂಗುರು ಕೂದಲು ಮಾಡಿಕೊಂಡು ಕೆದರಿಕೊಂಡಂತೆ ಕೂದಲು ವಿನ್ಯಾಸಗೊಳಿಸಿರುವ ಪ್ರಿಯಾಂಕಾರನ್ನು ನೋಡಿ ನೆಟ್ಟಿಗರು ಕಾಡುಗಳ್ಳ ವೀರಪ್ಪನ್