ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಈಗ ಇಂಟರ್ ನ್ಯಾಶನಲ್ ಐಕಾನ್. ಪ್ರಿಯಾಂಕಾ ಏನು ಮಾಡಿದರೂ ಈಗ ಸುದ್ದಿ. ಶ್ರುತಿಹಾಸನ್ ತುಟಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ ಎಂಬ ಸುದ್ದಿ ಆನ್`ಲೈನ್`ನಲ್ಲಿ ಟ್ರೋಲ್ ಆಗಿತ್ತು. ಈಗ ಪಿಗ್ಗಿ ಚಾಪ್ಸ್ ಸಹ ತಮ್ಮ ಮೂಗಿಗೆ ಕತ್ತರಿ ಹಾಕಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇತ್ತೀಚೆಗೆ ನರೇಂದ್ರಮೋದಿಯನ್ನ ಭೇಟಿಯಾಗಿದ್ದ ಪ್ರಿಯಾಂಕಾ ಚೋಪ್ರಾ ಕಾಲುಗಳನ್ನ ಪ್ರದರ್ಸಿಸುವ ರೀತಿ ಬಟ್ಟೆ ತೊಟ್ಟು ನರೇಂದ್ರಮೋದಿ ಮುಂದೆ ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಂಡು