ಮುಂಬೈ : ಇತ್ತೀಚೆಗೆ ಬಾರೀ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಇದೀಗ ತಮ್ಮ ಪ್ರಿಯತಮ ನಿಕ್ ಅವರಿಗೆ ಸಾರ್ವಜನಿಕವಾಗಿ ಮುತ್ತು ಕೊಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ನಟಿ ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಮುಂಬೈ, ಮೆಕ್ಸಿಕೋ ಹಾಗೂ ಸಿಂಗಾಪುರ ಪ್ರವಾಸದ ಬಳಿಕ ಲಾಸ್ ಏಂಜಲೀಸ್ ನಲ್ಲಿ ನಿಕ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಆ ವೇಳೆ ಪ್ರಿಯಾಂಕ ಚೋಪ್ರಾ ತಮ್ಮ ಭಾವಿ ಪತಿಗೆ ಮುತ್ತಿನ ಸುರಿಮಳೆ ಸುರಿದ್ದಾರೆ. ಈ ಹುಟ್ಟು