ಮುಂಬೈ : ನಟಿ ಪ್ರಿಯಾಂಕ ಚೋಪ್ರಾ ಅವರು ನಟ ಸಲ್ಮಾನ್ ಖಾನ್ ಅಭಿನಯಿಸುತ್ತಿರುವ ಭಾರತ್ ಚಿತ್ರತಂಡದಿಂದ ಈಗಾಗಲೇ ಹೊರಬಂದಿರುವ ವಿಚಾರ ಎಲ್ಲರಿಗೂ ತಿಳಿದೆ ಇದೆ. ಆದರೆ ಈ ನಡುವೆ ಇದೀಗ ಪ್ರಿಯಾಂಕ ಅವರ ಕುರಿತು ಶಾಂಕಿಂಗ್ ವಿಚಾರವೊಂದು ಹೊಬಿದ್ದಿದೆ. ನಟಿ ಪ್ರಿಯಾಂಕ ಅವರು ನಟ ಸಲ್ಮಾನ್ ಖಾನ್ ಅಭಿನಯಿಸುತ್ತಿರುವ ಭಾರತ್ ಚಿತ್ರದಲ್ಲಿ ನಟಿಸುವುದಾಗಿ ಒಪ್ಪಿಕೊಂಡು ಇದೀಗ ನಿಕ್ ಜೊತೆ ಮದುವೆಯಾಗಲಿರುವ ಕಾರಣದಿಂದ ಆ ಚಿತ್ರತಂಡದಿಂದ ಹೊರನಡೆದಿದ್ದಾರೆ. ಈ ವಿಚಾರವನ್ನು ಭಾರತ್