ಬರ್ಲಿನ್: ಬಾಲಿವುಡ್ ತಾರೆ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿರುವ ತಾರೆ. ಆಕೆ ಬರ್ಲಿನ್ ನಲ್ಲಿ ಪ್ರಧಾನಿ ಮೋದಿಯನ್ನು ಭೇಟಿ ಮಾಡಿದಾಗ ಕುಳಿತ ಭಂಗಿಯಿಂದ ಇದೀಗ ಮತ್ತಷ್ಟು ಸುದ್ದಿಗೆ ಆಹಾರವಾಗಿದ್ದಾರೆ.