ಮುಂಬೈ: ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಚೊಚ್ಚಲ ಮರಾಠಿ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿರುವುದಾಗಿ ಈಗಾಗಲೇ ಓದಿರುತ್ತೀರಿ. ಅದೇ ಚಿತ್ರದಲ್ಲಿ ಪ್ರಿಯಾಂಕ ಒಂದು ಹಾಡು ಹಾಡಿದ್ದಾರೆ.ಅದನ್ನು ತನ್ನ ದಿವಂಗತ ಅಪ್ಪ ಆಕಾಶ್ ಚೋಪ್ರಾಗೆ ಅರ್ಪಿಸಿದ್ದಾರೆ. ಇದು ಪ್ರಚಾರಾರ್ಥ ರೆಕಾರ್ಡ್ ಮಾಡಿದ ಹಾಡು. ಇದೊಂದು ಹೃದಯಕ್ಕೆ ತಾಕುವಂತಹ ಹಾಡು. ಅಪ್ಪ ಮತ್ತು ಮಗನ ನಡುವಿನ ಬಾಂಧವ್ಯವನ್ನು ಸೂಚಿಸುವ ಹಾಡು ಇದು ಎಂದು ಪ್ರಿಯಾಂಕ ಬಣ್ಣಿಸಿದ್ದಾರೆ.ವೆಂಟಿಲೇಟರ್ ಎನ್ನುವ ಈ ಮರಾಠಿ ಚಿತ್ರದಲ್ಲಿ ಹಿಂದಿಯ ಆಶುತೋಷ್ ಗೌರೀಕರ್