ಬೆಂಗಳೂರು ಫುಟ್ಸಲ್ ಪ್ರೀಮಿಯರ್ ಲೀಗ್ನ ಫ್ರ್ಯಾಂಚೈಸಿ ಆಗಿರುವ ನಟ ಪುನೀತ್ ರಾಜಕುಮಾರ್ ಇವತ್ತು ಚೆನ್ನೈನಲ್ಲಿ ನಟ ಅಕ್ಷಯ್ ಕುಮಾರ್ ಜತೆಗೆ ಕೆಲ ಕಾಲ ಕಳೆದಿದ್ದಾರೆ. ಫುಟ್ಸಲ್ ಪ್ರೀಮಿಯರ್ ಲೀಗ್ ಕಾರ್ಯಕ್ರಮಕ್ಕಾಗಿ ಚೆನ್ನೈಗೆ ಆಗಮಿಸಿದ್ದ ನಟ ಪುನೀತ್ ರಾಜಕುಮಾರ್ ಇದೇ ವೇಳೆ ನಟ ಅಕ್ಕಿ ಜತೆಗೆ ಕೆಲ ಕಾಲ ಕಳೆದಿದ್ದು ಕಂಡು ಬಂತು.