ನವದೆಹಲಿ: ಕಾಂಗ್ರೆಸ್ ಪಕ್ಷ ತನ್ನ ಟ್ವಿಟರ್ ಪೇಜ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ತಮಾಷೆಯ ವಿಡಿಯೋ ಮಾಡಿ ಹರಿಯಬಿಟ್ಟಿದ್ದನ್ನು ಆಕ್ಷೇಪಿಸಿದ ನಟ ಆರ್. ಮಾಧವನ್ ಗೆ ಟ್ವಿಟರಿಗರು ರಾಜಕೀಯ ಪಾಠ ಮಾಡಿದ್ದಾರೆ.ನಟ ಮಾಧವನ್ ಕಾಂಗ್ರೆಸ್ ತನ್ನ ಟ್ವಿಟರ್ ಪೇಜ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷರ ಜತೆಗೆ ಮಾತನಾಡುವ ವಿಡಿಯೋಕ್ಕೆ ತಮಾಷೆಯ ಸಂಭಾಷಣೆ ಸೇರಿಸಿ ಪ್ರಕಟಿಸಿತ್ತು. ಈ ರೀತಿ ರಾಜಕೀಯ ವೈಷಮ್ಯದ ಹೆಸರಿನಲ್ಲಿ ದೇಶದ ಪ್ರಧಾನಿಯೊಬ್ಬರನ್ನು ಚೀನಾ ಮತ್ತು