ಹಾಟ್ ಮತ್ತು ಬೋಲ್ಡ್ ಚಿತ್ರಗಳಿಂದ, ಫೋಟೋಗಳಿಂದ ಸುದ್ದಿಯಾದವರು ರಾಧಿಕಾ ಆಪ್ಟೆ. ಇದೀಗ ಬಾಲಿವುಡ್ನ ಪ್ಯಾಡ್ಮ್ಯಾನ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರಿಗೆ ಪತ್ನಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ರಾಧಿಕಾ. ಇದೇ ಮೊದಲ ಬಾರಿಗೆ ಅಕ್ಷಯ್ ಜತೆ ತೆರೆಹಂಚಿಕೊಂಡಿದ್ದಾರೆ ರಾಧಿಕಾ. ಸದ್ಯಕ್ಕೆ ಭಾರತದಲ್ಲಿ ಸನ್ನಿ ಲಿಯೋನ್ ಬಿಟ್ಟರೆ ರಾಧಿಕಾ ಆಪ್ಟೆ ಹಾಟ್ ಚಿತ್ರಗಳಿಗೆ ಸಖತ್ ಫ್ಯಾನ್ ಫಾಲೋಯಿಂಗ್ ಇದೆ. ಅಂತರ್ಜಾಲದಲ್ಲಿ ಆಗಾಗ ಹಾಟ್ ಫೋಟೋಗಳನ್ನು ತೇಲಿಬಿಡುವುದರಲ್ಲಿ ರಾಧಿಕಾ ಆಪ್ಟೆ ಯಾರಿಗೇನು ಕಮ್ಮಿ ಇಲ್ಲ.