ಮುಂಬೈ : ಅಮಿತಾಬ್ ಬಚ್ಚನ್ ಅವರ ಜೊತೆ ಶೋಲೆ ಚಿತ್ರದಲ್ಲಿ ನಟಿಸಿದ ರಾಜ್ ಕಿಶೋರ್ ಅವರು ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. 85 ವರ್ಷ ವಯಸ್ಸಿನ ರಾಜ್ ಕಿಶೋರ್ ಅವರು ಕೆಲವು ದಿನಗಳಿಂದ ಉದರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು,ಶುಕ್ರವಾರ ಗುರಗಾಂವ್ ನಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಡೊಸನ್, ದೀವಾರ್ , ರಾಮ್ ಔರ್ ಶ್ಯಾಮ್ ಬಾಂಬೆ ಟು ಗೋವಾ ಸೇರಿದಂತೆ ಹಲವು ಚಿತ್ರಗಳಲ್ಲಿ ರಾಜ್ ಕಿಶೋರ್ ಅಭಿನಯಿಸಿದ್ದರು. ಇವರ ಅಗಲಿಕೆಗೆ