ಬಹುನಿರೀಕ್ಷಿತ ರಜಿನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ 2.0 ಚಿತ್ರ ಬಾಹುಬಲಿ-2 ಚಿತ್ರದ ದಾಖಲೆಯನ್ನ ಪುಡಿಗಟ್ಟಿದೆ. ವಿಶ್ವಾದ್ಯಂತ ರಿಲೀಸ್`ಗೆ ಸಜ್ಜಾಗಿರುವ 2.0 ಚಿತ್ರ 5 ಅಲ್ಲ 15 ಭಾಷೆಗಳಲ್ಲಿ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ.